ಪಾತಾಳ್ ಲೋಕ್' ವೆಬ್ ಸೀರೀಸ್‌ನಲ್ಲಿ ಜಾತಿ ಅವಹೇಳನೆ ಮತ್ತು ಅನುಮತಿಯಿಲ್ಲದೆ ಫೋಟೊ ಬಳಕೆಯ ಪ್ರಕರಣಗಳಿಂದ ಈಗಾಗಲೇ ಸಂಕಷ್ಟಕ್ಕೆ ಒಳಗಾಗಿರುವ ನಿರ್ಮಾಪಕಿ ಅನುಷ್ಕಾ ಶರ್ಮಾ, ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ್ದಾರೆ.
Punjab and Haryana High Court has issued notice of motion to Paatal Lok web series producer Anushka Sharma, Amazon Prime Videos and others.